Earthquake In Delhi: दिल्ली में आया भूकंप, रिक्टर स्केल पर इतनी दर्ज की गई तीव्रता

ದೆಹಲಿ ಸ್ಥಳೀಯವಾಗಿ ದಿಲ್ಲಿ ಎಂದೇ ಹೆಸರಾಗಿರುವ ಮತ್ತು ಅಧಿಕೃತವಾಗಿ ನ್ಯಾಷನಲ್ ಕ್ಯಾಪಿಟಲ್ ಟ…
ದೆಹಲಿ ಸ್ಥಳೀಯವಾಗಿ ದಿಲ್ಲಿ ಎಂದೇ ಹೆಸರಾಗಿರುವ ಮತ್ತು ಅಧಿಕೃತವಾಗಿ ನ್ಯಾಷನಲ್ ಕ್ಯಾಪಿಟಲ್ ಟೆರಿಟರಿ ಆಫ್ ಡೆಲ್ಲಿ ಎಂದು ಕರೆಯಲ್ಪಡುವ ರಾಷ್ಟ್ರೀಯ ರಾಜಧಾನಿ ನಗರವು ಪ್ರಾದೇಶಿಕವಾಗಿ ಭಾರತದಲ್ಲೇ ಅತಿ ದೊಡ್ಡ ಮಹಾನಗರ ಮತ್ತು ಜನಸಂಖ್ಯೆಯಲ್ಲಿ ಎರಡನೇ ಅತಿ ದೊಡ್ಡ ಮಹಾನಗರವಾಗಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ೧೨.೨೫ ದಶಲಕ್ಷಕ್ಕೂ ಮಿಕ್ಕಿ ನಿವಾಸಿಗಳು ಮತ್ತು ೧೫.೯ ದಶಲಕ್ಷ ನಗರವಾಸಿಗಳನ್ನು ಹೊಂದಿರುವ ದೆಹಲಿ ಜನಸಂಖ್ಯೆಯಲ್ಲಿ ಜಗತ್ತಿನಲ್ಲೇ ಎಂಟನೇ ದೊಡ್ಡ ನಗರವಾಗಿದೆ..
  • ಪ್ರದೇಶ: ಉತ್ತರ ಭಾರತ
  • ರಾಜಧಾನಿ-ದೆಹಲಿ ಸುಲ್ತಾನರು: ೧೨೧೪
  • ರಾಜಧಾನಿ-ಮೊಘಲ್ ರಾಜವಂಶ: ೧೫೨೬ ನಡುವಿನ ಸ್ವಲ್ಪ ಸಮಯ ಆಗ್ರಾ
  • ಕೇಂದ್ರಾಡಳಿತ ಪ್ರದೇಶ: ೧ ನವಂಬರ್ ೧೯೫೬
  • ರಾಷ್ಟ್ರೀಯ ರಾಜಧಾನಿ ಪ್ರದೇಶ: ೧ ಫೆಬ್ರುವರಿ ೧೯೯೨
  • ರಾಜಧಾನಿ: ನವದೆಹಲಿ
  • ಜಿಲ್ಲೆಗಳು: ೧೧
ಇಂದ ಡೇಟಾ: kn.wikipedia.org